ಸೇವೆಯ ಬಗ್ಗೆ ಮಾಹಿತಿ / Description About Seva
ಶ್ರೀ ಗುರುಮಂದಿರದಲ್ಲೀ ಸನ್ನಿಧಿಯಲ್ಲಿ ಸದಾಕಾಲ ನಂದಾದೀಪ ಸೇವೆ (ತೈಲ/ತುಪ್ಪದ ದೀಪವನ್ನು ಶ್ರೀಗುರುಸನ್ನಿಧಿ, ಮತ್ತು ಶ್ರೀ ದೇವರಸನ್ನಿಧಿಯಲ್ಲಿ ಸದಾಕಾಲ ಉರಿಸುವುದರಿಂದ ಪಾಪ ನಾಶವಾಗಿ ಪುಣ್ಯ ವೃದ್ಧಿಯಾಗುತ್ತದೆ. ಅಜ್ಙಾನ ಮತ್ತು ಆಧ್ಯಾತ್ಮಿಕ ಮತ್ತು ಆಧಿಭೌತಿಕ, ಆದಿದೈವಿಕ, ತಾಪತ್ರಯಗಳು ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಮತ್ತು ಪೂರ್ವದಿಂದಲೂ ಈ ನಡುವಳಿಕೆ ನಡೆದುಬಂದಿರುತ್ತದೆ. ಈ ಶಾಸ್ತ್ರಾಧಾರದ ಅನುಗುಣವಾಗಿ ಮೇಲೆ ಶ್ರೀ ಭಗವಾನರ ಕಾಲದಿಂದಲೂ ಶ್ರೀ ಭಗವಾನರ ದಿವ್ಯ ಪಾದುಕೆಗಳ ಸನ್ನಿಧಿಯಲ್ಲಿ ಸದಾಕಾಲ ನಂದಾದೀಪ ಸೇವೆ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬರುತ್ತಿದೆ..
In Bhagawan Sadguru Shri Swamijy’s Sannidhanam Nanda Deepam(Light using oil or clarified butter,Ghee) light will be lit always. According to Hindu Shastras Nanda Deepam eradicates sin tapatraya’s and enhance Punya, Jnana and peace from the time of Shri Bhagawan Sadguru Shri Shridhara Swamiji Nanda Deepam will be always lit beore Shri Bhagawan’s Divya Padukas. Now in Before Sannidhanam of Shri Swamijy’s Samadhi and Divya Padukas.